5 days ago1 minತೊಟ್ಟು-೨೫೫ಸೇತುವೆ-ಬೇಲಿ. -------------------- ಕಟ್ಟುವುದಿದ್ದರೆ ಕಟ್ಟಬೇಕು ಸಂಬಂಧದ ಸೇತುವೆಗಳ, ಬೆಸೆದಾವು ಒಡೆದ ಮನ-ಮನೆಗಳ; ಬೇಲಿಗಳ ನಿಲ್ಲಿಸಿದರೆ ಏನುಪಯೋಗ? ದೂರ...
5 days ago1 minತೊಟ್ಟು-೨೫೨ಹೊಣೆ-ಋಣ ----------------- ಎಷ್ಟೊಂದು ಹೊಣೆ ಸಮುದ್ರಕ್ಕೆ! ಉಪ್ಪುನೀರ ಸೋಸಿ ಸಿಹಿನೀರ ಮಳೆ ಸುರಿಸುತ್ತದೆ ಇಳೆಗೆ; ಋಣಗೇಡಿಯಲ್ಲ ಇಳೆ, ಬಿದ್ದ ನೀರ ಮರಳಿ ತಲುಪಿಸಿ...
5 days ago1 minತೊಟ್ಟು-೨೫೧ಗಾಳಿ-ಧೂಳಿಪಟ. ---------------------- ಸೂತ್ರದ ಸಂಬಂಧ ಇರುವ ತನಕ ಹಾಯಾಗಿ ಹಾರುವುದು ಗಾಳಿಪಟ;. ಸೂತ್ರ ಹರಿಯಿತೊ, ಎತ್ತೆತ್ತಲೋ ತೂರಾಡಿ ಆಗುವುದು ಕೊನೆಗೆ...
5 days ago1 minತೊಟ್ಟು-೨೫೦ಪರಿಣಾಮ ------------- ಅರಿವು ಬೆರೆತ ಮೌನದಿಂದ ಒಮ್ಮೆ ಒಳಗೆ ನೋಡು; ಓಡುತ್ತದೆ ಕತ್ತಲು ಬಿಟ್ಟು ಅದರ ಜಾಡು. ಡಾ. ಬಸವರಾಜ ಸಾದರ
5 days ago1 minತೊಟ್ಟು-೨೪೯ಬಾಲ-ಪಾಲು. ----------------- ಉದ್ದವೋ ಉದ್ದ ಈಗ ಗೆದ್ದೆತ್ತಿನ ಬಾಲ ಹಿಡಿವವರ ಸಾಲು! ಜಗ-ಜನ ಉದ್ಧರಿಸುವ ಉದ್ದೇಶದ್ದಲ್ಲ; ಹೊಡಕೊಳ್ಳಲು ಸಿಕ್ಕಷ್ಟು ತಮ್ಮ ಪಾಲು!!...
5 days ago1 minತೊಟ್ಟು-೨೪೮ಜಂಬದ ಕೋಳಿ. ---------------------- ಜಂಬದ ಕೋಳಿ ಮಧ್ಯಾಹ್ನ ಕೂಗಿದರೆ, ಆದೀತೆ ಎಂದಾದರೂ ಸೂರ್ಯೊದಯ? ಹೆಚ್ಚು ಹಾರಾಡಿದರೆ ಬಿಟ್ಟಾನೆ ಮಾಲಿಕ? ಸಂಜೆಯೊಳಗದು ಮಟಾಮಾಯ....
5 days ago1 minತೊಟ್ಟು-೨೪೭ಪಕ್ಕದ ಪಾಠ ---------------- ಹಸಿವು ಹೊತ್ತಿಸಿದ ಹಾಹಾಕಾರದ ಬೆಂಕಿ, ಸುಟ್ಟು ಹಾಕುತ್ತಿದೆ ಲಂಕೆ; ಕಾವು ಬಡಿಯದಿರದು ಪಕ್ಕದವರಿಗೂ, ಎಚ್ಚರ ತಪ್ಪಿ ಮೀರಿದರೆ ಅಧಿಕಾರದ...
5 days ago1 minತೊಟ್ಟು-೨೪೬ಸಿಟ್ಟು- ಕರುಣೆ. --------------- ಗುಡುಗು ಮಿಂಚು ಸಿಡಿಲು ಹೊಡೆದು ನಡುಗಿಸುವ ಮುಂಗಾರ ಮೋಡಗಳ ಸಿಟ್ಟು, ಕರಗಿ ಹನಿಯಾಗುತ್ತದೆ ತಕ್ಷಣಕ್ಕೇ, ನೆಲದ ಮಕ್ಕಳಿಗೆ...
5 days ago1 minತೊಟ್ಟು- ೨೪೫ಶಿವಸಂತೂರ್ ------------------- ಸಂತೂರಿನ ತಂತಿಗಳಲ್ಲಿತ್ತೋ ಸುನಾದ! ಶಿವಕುಮಾರರ ಕೈಗಳಲ್ಲಿತ್ತೋ ನಿನಾದ!! ಮೌನವಾದವು ಎರಡೂ, ನಿಲ್ಲಿಸಿ ಅನಾಹತ ನಾದ, ಬಯಲಲ್ಲಿ...
5 days ago1 minತೊಟ್ಟು- ೨೪೪ಇರುವೆ --------- ಶ್ರಮಿಕ ಇರುವೆಗಳೆಲ್ಲ ದುಡಿಯುತ್ತಲೇ ಪ್ರಾರ್ಥನೆ ಮಾಡಿದವು. ದೇವರನ್ನುಳಿದು ಮತ್ತಾರಿಗೂ ಕೇಳಲಿಲ್ಲ ಆ ಬೆವರ ಭಾಷೆ!! ಕೇಳಿಸಿಕೊಂಡ ದೇವರೆಂದ-...
5 days ago1 minಹದ್ದು ಹಾರುತಿದೆ ನೋಡಿದಿರಾಹದ್ದು ಹಾರುತಿದೆ ನೋಡಿದಿರಾ ರಾಜಕೀಯದಾ ಹದ್ದು ಹಾರುತಿದೆ ನೋಡಿದಿರಾ ಸದ್ದಿಲ್ಲದೆ ಬಂದೆರಗುತ ಕುರ್ಚಿಯ ಕದ್ದೊಯ್ಯುವ ಕೆಂಗಣ್ಣಿನ ನರ-ರಣ- ಹದ್ದು ಹಾರುತಿದೆ...
5 days ago3 minಮನುಕುಲದ ಬೇಗುದಿಗಳಿಗೆ ಮದ್ದಾದ ಬುದ್ಧ....ಕೊರೊನಾ ಭೀತಿ ಇಡೀ ವಿಶ್ವವನ್ನೇ ಆವರಿಸಿ, ಸಮಸ್ತ ಮನುಕುಲವೇ ತಲ್ಲಣಿಸುವಂತೆ ಮಾಡಿದೆ. ಕಣ್ಣಿಗೆ ಕಾಣದ ಜೀವಿಯೊಂದು ಮನುಷ್ಯನ ಅಸ್ತಿತ್ವವನ್ನು ಅಲುಗಾಡಿಸುತ್ತಿದೆ....
5 days ago1 minಕಾವ್ಯಜ್ಯೋತಿಗೆಲುವಿನ ಹಾದಿ ಗೆದ್ದೆನೆಂದು ನೆತ್ತಿಗೆ ಅಂಟಿಕೊಳ್ಳದಿರಲಿ ಅಹಂಕಾರದ ಕಿರೀಟ ಸದ್ದಿಲ್ಲದೆ ಬಗ್ಗಿ ಫಲ ನೀಡುವ ತರುಲತೆಗಳಿಂದ ಕಲಿಪಾಠ ಕಷ್ಟಪಟ್ಟಿಟ್ಟ ಹೆಜ್ಜೆ...
5 days ago1 minಬೆನ್ನು ಕೆರೆಯುತ್ತಿದ್ದಾರೆ ಪರಸ್ಪರತಿರುಗಾ ಮುರುಗಾ ನಿಂತಿದ್ದಾರೆ ಇಬ್ಬರೂ ಇವನ ಬೆನ್ನನ್ನು ಅವನು ಅವನ ಬೆನ್ನನ್ನು ಇವನು ಪರಸ್ಪರ ಆಹಾ! ಎಂತಹ ಹೃದಯಸ್ಪರ್ಶಿ ನಾಲಗೆಯ ಜಾಲ ಚಪ್ಪರಿಕೆಯ ಸಿಹಿಲೇಪ ಹೊಗಳಿಕೆಯ...
5 days ago1 minತೊಟ್ಟು-೨೪೬ಸಿಟ್ಟು- ಕರುಣೆ. --------------- ಗುಡುಗು ಮಿಂಚು ಸಿಡಿಲು ಹೊಡೆದು ನಡುಗಿಸುವ ಮುಂಗಾರ ಮೋಡಗಳ ಸಿಟ್ಟು, ಕರಗಿ ಹನಿಯಾಗುತ್ತದೆ ತಕ್ಷಣಕ್ಕೇ, ನೆಲದ ಮಕ್ಕಳಿಗೆ...
5 days ago1 minತೊಟ್ಟು- ೨೪೫ಶಿವಸಂತೂರ್ ------------------- ಸಂತೂರಿನ ತಂತಿಗಳಲ್ಲಿತ್ತೋ ಸುನಾದ! ಶಿವಕುಮಾರರ ಕೈಗಳಲ್ಲಿತ್ತೋ ನಿನಾದ!! ಮೌನವಾದವು ಎರಡೂ, ನಿಲ್ಲಿಸಿ ಅನಾಹತ ನಾದ, ಬಯಲಲ್ಲಿ...
5 days ago1 minತೊಟ್ಟು- ೨೪೪ಇರುವೆ --------- ಶ್ರಮಿಕ ಇರುವೆಗಳೆಲ್ಲ ದುಡಿಯುತ್ತಲೇ ಪ್ರಾರ್ಥನೆ ಮಾಡಿದವು. ದೇವರನ್ನುಳಿದು ಮತ್ತಾರಿಗೂ ಕೇಳಲಿಲ್ಲ ಆ ಬೆವರ ಭಾಷೆ!! ಕೇಳಿಸಿಕೊಂಡ ದೇವರೆಂದ-...
5 days ago1 minತೊಟ್ಟು-೨೪೩ಅಷ್ಟೆ! ------- ಮಿತಿಯಿಲ್ಲದೆ ಸಂಪತ್ತು ಗಳಿಸುವ ಅಡ್ಡಕಸುಬಿಗಳು ಏನಾಗುತ್ತಾರೆ? ತಿನ್ನ-ತಿನ್ನುತ್ತಲೇ ತಿನ್ನುವ ಬಾಯಿ ಹೋಗಿ, ಉಣ್ಣಲಾಗದೆ ಅವರೂ ಒಂದು ದಿನ ಸತ್ತು...
5 days ago1 minತೊಟ್ಟು-೨೪೨ಅಸದೃಶ್ಯ ------------- ಇಲ್ಲ 'ತಾಯಿ'ಗೆ ಪರ್ಯಾಯ; 'ದೇವರೆಂಬವರಿಗೂ' ಅವಳೇ ಕರುಣಿಸಿದ್ದಾಳೆ ಜೀವ- ಕಾಯ. ಡಾ. ಬಸವರಾಜ ಸಾದರ
5 days ago1 minತೊಟ್ಟು-೨೪೧ವೇಗನಿಯಂತ್ರಣ. ------------------------ ನಿಯಂತ್ರಣದಲ್ಲಿದ್ದರೆ ಪಯಣದ ವೇಗ, ಸಾಗುವುದು ಬದುಕಿನ ದಾರಿ ಸರಾಗ; ತಪ್ಪಿದರೆ ಹಿಡಿತ, ಎಲ್ಲಿ, ಯಾವ ಕಂದಕಕ್ಕೆ...
5 days ago1 minತೊಟ್ಟು-೨೪೦.ಕೊಳೆ-ತೊಳೆ. ------------------ ತಡೆಯಿಲ್ಲದೆ ಜಡಿಮಳೆ ಹೊಡೆದು ತೊಡೆದು ಹಾಕುತ್ತಿದೆ ಇಳೆಯ ಮೇಲಿನ ಕೊಳೆ; ಉಳಿದಿದೆ ಈಗ ತೊಳೆದು ಒಗೆವುದು ಮನುಷ್ಯನೊಳಗಿನ ದ್ವೇಷ-...
5 days ago1 minತೊಟ್ಟು-೨೩೯ಎಲ್ಲರ ಪಾಳಿ. ----------------- ಸತ್ತವರ ಹೆಣದ ಸುತ್ತ ಕುಳಿತು ಅತ್ತು ಅತ್ತು ಸುಸ್ತಾಗುತ್ತಿದ್ದವರಿಗೆ ಅನುಭವಿ ಅಜ್ಜಿ ಹೇಳಿದ್ದು- "ಯಾಕಳ್ತೀರೇ ಯವ್ವಾ?...
5 days ago1 minತೊಟ್ಟು-೨೩೮ತಾಯಿ ಕನ್ನಡ ------------------ ಅವ್ವಾsss... ಅವ್ವಾss.. ಎಂದೇ ಅಳುತ್ತವೆ ಜಗತ್ತಿನ ಎಲ್ಲ ಮಕ್ಕಳು ಭೂಮಿಗೆ ಬಿದ್ದಾಗ; ಇರಲೇಬೇಕು ಕನ್ನಡವೇ ಎಲ್ಲ ಭಾಷೆಗಳ ತಾಯಿ,...
5 days ago1 minಮೊದಲ ದೇವತೆ ನವ ಮಾಸ ಮುಗಿವ ಮುನ್ನ ಹೊರ ಜಗಕೆನ್ನ ತೋರಗೊಡದೆ ಅನ್ನ ಪಾನ ಪೌಷ್ಟಿಕತೆಯಲಿ ನಿನ್ನೊಡಲೊಳಗೆನ್ನ ಕಾಪಿಟ್ಟ ಮೊದಲ ದೇವತೆ ನೀನು. ತುಂಬಲು ನವಮಾಸ ನಿನ್ನ ಹೊತ್ತ...