ಪ್ರಿಯರೆ ನಲ್ನುಡಿಗಳು ನಿಮಗೆ,
ನಾವು ಸಮಾನ ಮನಸ್ಕರು ಸೇರಿ ಆಲೋಚನೆ.ಕಾಂ ಎಂಬ ವೆಬ್ ಮ್ಯಾಗಜಿನ್ ಆರಂಭ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಸಾಹಿತ್ಯ,ಸಂಸ್ಕೃತಿ,ಜನಪದ,ಜನಪರ,ಪ್ರಕೃತಿ,ಪರಿಸರ,ಪೋಟೊಗ್ರಪಿ,ಚಿತ್ರಕಲೆ,ಚಿಂತನೆ ಗಳಿಂದ ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸ ಬೇಕಾಗಿ ವಿನಂತಿ.
ನೋಂದಾಯಿಸಿದ್ದಕ್ಕಾಗಿ ಧನ್ಯವಾದಗಳು