Apr 291 minನಹಿ ಚಲೇಗಾಪರಿಣತ ಪಾತ್ರಧಾರಿಗಳನ್ನೂ ಮೀರಿಸುತ್ತಾರೆ ನಟನೆಯಲ್ಲಿ, ರಾಜ- ಕಾರಣಿಗಳು; ಮೂಢರಲ್ಲ ನೋಡುಗರು, ಒಳಸುಳಿಗಳ ಅಳೆದು, ತೂಗಿ-ತೂರುತ್ತಾರೆ, ಮತದಾರರುಗಳು. ಡಾ. ಬಸವರಾಜ ಸಾದರ.
Apr 274 minಭಾಗವತ ಸುಬ್ರಹ್ಮಣ್ಯ ಧಾರೇಶ್ವರನಮ್ಮನ್ನು ಅಗಲಿದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಅಕ್ಷರಾಂಜಲಿ. ಲೋಕಧ್ವನಿಬಳಗಕ್ಕೆ ಧನ್ಯವಾದಗಳು. ಸುಬ್ರಹ್ಮಣ್ಯ ಧಾರೇಶ್ವರ ಕೋಮಲ ಕಂಠಸಿರಿಯ...
Apr 211 minಅಲ್ಲಿತ್ತು ಗುಬ್ಬಿಗೂಡುನಮ್ಮ ಮನೆಯಂಗಳದಿ ಗಿಡದಲ್ಲೊಂದು ಗುಬ್ಬಿಗೂಡು ದಿನನಿತ್ಯ ಚಿಲಿಪಿಲಿ ಹಾಡು ಅಲ್ಲೇ ಮನೆ ಸುತ್ತಲೂ ಹಾರಾಟ ಮೊಟ್ಟೆ ಇದ್ದಿರಬೇಕು ಗೂಡಲಿ ಅದಕ್ಕೇ ಕಾವಲು ಸರದಿಯಲ್ಲಿ...
Apr 211 minಯುಗಾದಿಚೈತ್ರಮಾಸದಿ ಯುಗದ ಆರಂಭ ಸೃಷ್ಟಿಯ ಪ್ರಾರಂಭ ಕಾಲಕ್ಕೂ-ನಮಗೂ ನೇರ-ನಂಟು ಇದುವೇ ಬ್ರಹ್ಮಗಂಟು. ಪಚ್ಚೆ ಹಸಿರ ತುಂಬಿ ನಳನಳಿಸುವ ಗಿಡ-ಮರ-ಬಳ್ಳಿ ಬೋಳಾಗಿ ಈ ನವಮಾಸದಲಿ ಎಲೆ...
Apr 184 minದ್ವಾರಕೀಶ ಸಂದರ್ಶನ ಸಾರ2012ರಲ್ಲಿ ಮಂಗಳ ವಾರ ಪತ್ರಿಕೆಗೆ ನಾನೂ ದ್ವಾರಕೀಶ್ ಸಂದರ್ಶನ ನಡೆಸಿ ಬರೆದ ಲೇಖನ ಇಲ್ಲಿದೆ ಓದಿ. ವಿಷ್ಣು ನನ್ನ ವೃತ್ತಿ ಬದುಕಿನ ದಿಕ್ಸೂಚಿಯಾದ : ದ್ವಾರಕೀಶ್...
Apr 171 minಅರಿಯದಾದೆನನ್ನೊಳಗ ನಾ ಅರಿಯದೆ ಇಷ್ಟು ವರುಷ ಬದುಕಿದೆ ನನ್ನಹಮಿಕೆಯ ತೊರೆಯದೆ ಸಾಧಿಸಿದೆನು ಎಂಬ ಭಾವ ಮೇಲೆದ್ದು ಮೆರೆಯಿತೆ ಘನದ ಕಾರ್ಯವಾಯಿತೆಂದು ಮನಕೆ ಮುಸುಕು ಕವಿಯಿತೆ ? ದೇಹ...
Apr 162 minದ್ವಾರಕೀಶ ನೆನಪುವಿಶೇಷ ಪ್ರಯೋಗಾತ್ಮಕ ಅಭಿಲಾಷೆ ಹೊತ್ತ ಚಿತ್ರಗಳನ್ನು ನಿರ್ಮಾಣ ಮಾಡಿದವರು ದ್ವಾರಕೀಶ್.ಭಾರತೀಯ ಚಿತ್ರರಂಗ ಕಂಡ ದಿಗ್ಗಜ ಕಲಾವಿದರ ಸಾಲಿಗೆ ಸೇರುವ ಡಾ.ರಾಜ...
Apr 151 minಹೆದರಿಕೆಸಾವಿಗೆ ಹೆದರುವ ಸರ್ವಾಧಿಕಾರಿ, ಒಳಗೊಳಗೇ ಸಾಯುತ್ತಿರುತ್ತಾನೆ, ಸದಾ; ಒಳಗಿನ ಭಯವ ಮುಚ್ಚಿಹಾಕಲು ಜನರ ಕೊಲ್ಲುತ್ತಿರುತ್ತಾನೆ, ಸರ್ವದಾ. ಡಾ. ಬಸವರಾಜ ಸಾದರ. --- + ---
Apr 44 minಮಂದಾರ ರಾಮಾಯಣಪ್ರಾದೇಶಿಕ ವೈಶಿಷ್ಟ್ಯದ ತುಳುವಿನ ‘ಮಂದಾರ ರಾಮಾಯಣ’ ಭಾರತದೇಶದಲ್ಲಿ ಎಷ್ಟು ಭಾಷೆಗಳಿವೆಯೋ ಅಷ್ಟು ರಾಮಾಯಣಗಳಿವೆ ಮತ್ತು ಆಯಾ ಭಾಷೆಗಳಲ್ಲಿ ಎಷ್ಟು ತಲೆಮಾರುಗಳು...