top of page
Mar 30, 20241 min read
ಅವನು ಮತ್ತು ರಾಧೆ !
ಅವನು ಮಧುರೆಯ ಕೃಷ್ಣವೀದಿಯ ಹುಲ್ಲಿನ ಮೆತ್ತನೆಯ ಹಾಸಿನ ಮೇಲೆ ನಡೆದಾಡುತ್ತ.. ರಾಧೆ! ರಾಧೆ ಇನ್ನೆಲ್ಲೊ ಅವನ ನಿರೀಕ್ಷೆಯಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಕಾಣದೆ...
0
Mar 28, 20241 min read
ಗುರು-ಲಿಂಗ
ಹುಟ್ಟುತ್ತಲೇ ಗುರು, ಬೆಳೆಯುತ್ತ ಲಿಂಗ, ಬದುಕೆಲ್ಲವೂ ಸಾಧನಾರಂಗ; ಮನದೆರೆದು ಮಾತಾಡಿದ್ದೆಲ್ಲವೂ ಅನುಭಾವದೆತ್ತರ, ಕೂಡಲ ಸಂಗನ ಶರಣನದೇ ಬಹಿರಂತರಂಗ. ಡಾ. ಬಸವರಾಜ...
0
Mar 21, 20241 min read
ಹೋಳಿ ಹಬ್ಬ ( ಕಾಮನ ಹಬ್ಬ)
ಶಿವನು ಉಗ್ರ ತಪಸ್ಸಿಗೆ ಕುಳಿತಿರಲು ಕಾಮನು ಆಡಿದ ಆಟವನು ತಪಸ್ಸಿಗೆ ಭಂಗ ಬಂತೆಂದು ಶಿವ ತೆರೆದ ಉರಿಗಣ್ಣನ್ನು ಬೆಂಕಿಗೆ ಬೆಂದು ಸುಟ್ಟು ಬೂದಿಯಾದ ರತಿದೇವಿಯಾದಳಳು...
0
Mar 21, 20241 min read
ಕಳೆವ ದಿನಗಳು
*ಕಳೆವ ದಿನಗಳು* ದಿನಗಳು ಕಳೆಯುತ್ತವೆ ಹೀಗೇ ಎಂದು ಹೇಳಲಾಗದ ಹಾಗೆ. ಕನಸುಗಳ ಹೊತ್ತವರ,ಹಗಲು-- --ಗನಸುಗಳ ಕಾಂಬವರ ಕಂಡದ್ದೆಲ್ಲಾ ನನಸು ಮಾಡಿ-- --ಕೊಂಡವರ ತಲೆಯೊಳಗೆ...
0
Mar 19, 20241 min read
ಹಕ್ಕಿಯೂ...
ಗುರಿ ಇರದ ಗಮನಕ್ಕೆ, ಗತಿ ಎಲ್ಲಿ ನಿಕ್ಕಿ; ರೆಕ್ಕೆ ಬಿಚ್ಚುವ ಮೊದಲೇ ದಿಕ್ಕು ಯೋಚಿಸುತ್ತದೆ ಹಕ್ಕಿ; ಡಾ. ಬಸವರಾಜ ಸಾದರ. --- + ---
0
Mar 18, 20241 min read
ದರ್ಪಣದರ್ಶನ
ಕನ್ನಡಿಯದೇಕೆ? ನಮ್ಮದೇ ಇರಬಹುದು ದೋಷ- ವಿರೂಪ, ಕುರೂಪ; ಎಸೆದು ಒಡೆಯುವ ಮೊದಲು ನೋಡಿಕೊಳ್ಳುವುದು ಒಳಿತು, ನಮ್ಮ ಸ್ವರೂಪ. ಡಾ. ಬಸವರಾಜ ಸಾದರ. --- + ---
0
Mar 13, 20241 min read
ಚಿನ್ಮಯ
*ಚಿನ್ಮಯ* ಬಾಳ ನಲ್ಮೆಯ ಗೆಳೆಯನೆ ನಿನ್ನ ಮುದ್ದು ಮೊಗದ ಮುಗಳ್ನಗೆಯು ಬೈಗಿನ ಬೇಸರ ಕಿತ್ತೋಡಿಸಿತು. ಅಪ್ಪಾ.! ಅಪ್ಪಾ.! ಎಂದೆದೆಗಪ್ಪಿದಾಕ್ಷಣ ಹೃದಯದ ಭಾರ...
0
Mar 13, 20241 min read
ಗುರುತ್ವಭೂಮಿ
ಹಾರಿದರೂ, ಆಕಾಶದಲ್ಲಿ ಹಕ್ಕಿಯಂತೆ ವಿಮಾನ, ತಲುಪಲೇಬೇಕು, ಕೊನೆಗೆ ನೆಲ; 'ಗುರುತ್ವ'ದ ಆಕರ್ಷಣೆಯೆ ಹಾಗೆ, ಎಲ್ಲ ಅಸ್ತಿತ್ವಕ್ಕೂ ಅದೊಂದೇ ಮೂಲ ಬಲ. ಡಾ. ಬಸವರಾಜ ಸಾದರ....
0
Mar 9, 20241 min read
ಹನಿಭರವಸೆ
ಎರೆಯದಿದ್ದರೂ ಸರಿ, ಧಾರೆ- ಪಟ ಪಟ ಎರಡು ಹನಿ ಕಣ್ಣೀರಾದರೂ ಸುರಿಸು ಮಳೆಯೇ; ಶಬ್ದ ಕೇಳಿ, ನೀ ಬರುವ ಭರವಸೆಯಲ್ಲಿ, ಪುಳಕಗೊಂಡೀತು ಇಳೆಯೇ. ಡಾ. ಬಸವರಾಜ ಸಾದರ. --- + ---
0
Mar 6, 20241 min read
ಉರಿ ಹೊಟ್ಟೆ
ನಿನ್ನ ಹೊಟ್ಟೆಯ ಹಸಿವ ತಣಿಸಲು, ನಿತ್ಯ ಸುಟ್ಟುಕೊಳ್ಳುತ್ತದೆ ರೊಟ್ಡಿಯ ಹಂಚು; ತಿನ್ನುತ್ತಲೇ ನೀ ಮತ್ತೆ ಮತ್ತೆ ಮಾಡುತ್ತಿರುವೆ, ಜಗವ ಸುಡುವ ಸಂಚು. ಡಾ. ಬಸವರಾಜ...
0
Mar 4, 20241 min read
ಸ್ಥಾನಮಾನ
ಬಚ್ಚಲ ನೀರಲ್ಲಿ ಬೆಳೆವ ಹೂವಿಗೂ ಇದೆ, ಬೆಲೆ; ಏರುತ್ತದೆ ಅದುವೇ, ಪೂಜೆಗೊಳ್ಳುವ ದೇವಾದಿ- ದೇವತೆಗಳ ತಲೆ! ಡಾ. ಬಸವರಾಜ ಸಾದರ. --- + ---
0
Mar 3, 20241 min read
ಒಂದು ಬಾರಿ ಬಂದು ಬಿಡು
ಒಂದು ಬಾರಿ ಬಂದುಬಿಡು ನನ್ನ ಮುಂದೆ ನೀನು ನಿನ್ನ ರೂಪ ತುಂಬಿಕೊಳುವೆ ಕಣ್ಣಿನೊಳಗೆ ನಾನು ಹೃದಯ ಕೂಗಿ ಕರೆಯುತಿದೆ ನಿನ್ನ ಬಾ ಎಂದು ಮನವು ಕಾತರಿಸುತಿದೆ ನಿನ್ನ...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page