top of page

ಸ್ಥಾನಮಾನ


ಬಚ್ಚಲ‌

ನೀರಲ್ಲಿ

ಬೆಳೆವ

ಹೂವಿಗೂ

ಇದೆ,

ಬೆಲೆ;

ಏರುತ್ತದೆ

ಅದುವೇ,

ಪೂಜೆಗೊಳ್ಳುವ

ದೇವಾದಿ-

ದೇವತೆಗಳ

ತಲೆ!


ಡಾ. ಬಸವರಾಜ ಸಾದರ.

--- + ---

18 views0 comments
bottom of page