top of page


ಗ್ರೀಷ್ಮಾ ಬಿ.ಏ. ಅವರ ಎರಡು ಕವನಗಳು:
ಮಳೆಯೊಡನೆ ಒಂದು ಸ್ಮರಣೆ ಸುರಿವ ಬಿರುಮಳೆಯ ಹನಿಯ ಅಡಿಯಲ್ಲಿ, ಚಿಕ್ಕ ಮಗುವಂತೆ ಹೋಗಿ ನಿಲ್ಲುವಾಸೆ. ಒಳಗೆ ಹೆದರಿದ ಅಮ್ಮ, ಬಂದು ಕರೆಯುವ ಮುನ್ನ, ಮರದ ಅಡಿಯಲಿ ನಿಂತು...
Jun 25, 20201 min read
2


ಸೀತಾಯಣ
ನಾಮಕರಣ ಅಂತ ಪಕ್ಕದಮನೆ ಅಂಕಲ್, ನಾರ್ತ್ ಇಂಡಿಯನ್, ಕರೆಯಲು ಬಂದಿದ್ರು. ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಅಂತ ತುಂಬಾ ಖುಷಿಯಾಗಿ ಹೇಳಿದ್ರು. ‘ಸಿಯಾ’ ನಾಮ ಸೋಛಾ...
Jun 25, 20204 min read
2


ಪ್ರಶ್ನೆಯಾದೆ.....?
ಬದುಕಿನ ಬೇರುಗಳಲ್ಲೇ ಬಿರುಕುಬಿದ್ದ ಭಾವ ಭಾಷೆಗಳಲ್ಲಿ ಬಂಧಿಸಲಾಗದ ಅನಿರ್ವಚನೀಯ ತಳಮಳ ಯಾವುದೊ ಅಭದ್ರತೆಯ ಆತಂಕದ ಅನಿಶ್ಚಿತ ಛಾಯೆ! ಮುಂದೇನಾಗಬಹುದೆಂದು ಊಹಿಸಲಾರದ...
Jun 24, 20201 min read
1


ನಾಗೇಂದ್ರರಿಗೊಂದು ಸಲಾಮ್!
ಕರಾಳ ಕರೊನಾ ಎಲ್ಲಾ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡ ಅನೇಕರು ಆತ್ಮ ಹತ್ಯೆ ಮಾಡಿಕೊಂಡ ಕಹಿ ಘಟನೆ ನಮ್ಮ ಕಣ್ಮುಂದಿದೆ!...
Jun 24, 20202 min read
1
ಸೂಫಿ ಕತೆಗಳು
೧. ಒಮ್ಮೆ ಬಹಳ ತೊಂದರೆಗೆ ಸಿಕ್ಕಿಕೊಂಡ ಮನುಷ್ಯ ತನ್ನ ತೊಂದರೆಗಳೆಲ್ಲಾ ನಿವಾರಣೆಯಾದರೆ ಮನೆಯನ್ನು ಮಾರಿ ಅದರಿಂದ ಬಂದ ಹಣವನ್ನು ಬಡಬಗ್ಗರಿಗೆ ಹಂಚುವುದಾಗಿ ಪ್ರಮಾಣ...
Jun 24, 20201 min read
1


ಡಾ.ರಾಜು ಹೆಗಡೆಯವರ ಎರಡು ಕವನಗಳು
ಲಯ ಅದೇ ತಳಿಯ ಒಳಗೆ ತೂರಿ ಬರುವ ಅನಾಥ ಬೆಳಕು ಕತ್ತಲೆಯ ಒತ್ತಲೆತ್ನಿಸುವ ದಾರಿ ದೀಪಗಳು ಮನೆಮನೆಗಳ ಕಿಡಕಿಗಳಾಚೆ ಮೂಡಿ ಮುಳುಗುವ ನೆರಳು ಪಾತ್ರೆ ತಿಕ್ಕುವ ಸದ್ದು ನೀರು...
Jun 24, 20201 min read
1


ಆಲೋಚನೀಯ
ನದಿ ತೀರದಲ್ಲಿ ಆಟವಾಡುವ ಮಕ್ಕಳು ತಮ್ಮ ಖುಷಿಗೆ ಕಾಗದದ ದೋಣಿಯನ್ನು ಮಾಡಿ ನೀರಿನಲ್ಲಿ ಬಿಟ್ಟ ಹಾಗೆ ನಾವು ‘ಕಾಗದದದೋಣಿ’ ಬದಲು ‘ಆಲೋಚನೆ’ ಎಂಬ ‘ಈ’ ದೋಣಿಯನ್ನು ತೇಲಿ...
Jun 24, 20201 min read
1


ಅವ್ವಾರ್ ಕರಿಯಾಕ್ ಹತ್ತರ್ರೀ, ಅವ್ರೀಗೆ ಮುತ್ ಬೇಕಂತ್ರಿ
ರಾಜ್ಯ ಲೆಕ್ಕಪತ್ರ ಇಲಾಖೆಯ ನಾನು, ಲರಕ್ಕ ಪರಿಶೋಧಕನಾಗಿ ಜಿಲ್ಲೆಯ ಗ್ರಾಮಪಂಚಾಯತಿಗಳ ಲೆಕ್ಕ ಪರಿಶೋಧನೆ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಒಂದು ಸ್ವಾರಸ್ಯಕರವಾದ...
Jun 24, 20203 min read
2


ರಸ್ತೆ
ಸರಬರನೆ ಹರಿದಾಡುವ ವಾಹನಗಳ ಉರಿಯನ್ನು ಸುಮ್ಮನೆ ಹೊದ್ದು ಮಲಗಿದ ರಸ್ತೆ. ಆಗಾಗ ಮೈ ಕೊಡವಿ ಹೊಂಡ ದಿಣ್ಣೆಯಲ್ಲೋ, ಬದಿಯ ಗಟಾರದಲ್ಲೋ ವಾಹನಗಳ ಪಕ್ಕೆಲುಬು ಮುರಿಸಿ ತನಗೇನು...
Jun 22, 20201 min read
1


ಈ ಶಹರದ ಕಣ್ಣುಗಳಲ್ಲಿ...
ನೆತ್ತರು ಮೆತ್ತಿದ ಶಹರದ ಡಾಂಬರು ರಸ್ತೆಯ ಉನ್ಮಾದದ ತುದಿಗೆ ಹಸಿವ ತೃಷೆಗೆ ಕುಕ್ಕಡಿಸೋ ಗಿಡುಗಕ್ಕೆ ರಕ್ತ ಬಿಸಿಯಲ್ಲ ಸಿಹಿಯ ಮೃಷ್ಟಾನ್ನ ಶಹರದ ರಸ್ತೆಯ ಮೈದಡವಿದ...
Jun 21, 20201 min read
1


ಸ್ಥಿತಪ್ರಜ್ಞ
ನೀನು ಹೊರಟಿದ್ದಂತು ಖರೆ ಯಾಕೆ ಹೊರಟೆ ಎಂದು ನಾನು ಕೇಳಲೇ ಇಲ್ಲ ಹೊರಟ ಬಸ್ಸಿನ ಹಿಂದೆ ಓಡಿದ ನೆನಪಿಲ್ಲ ತುರ್ತಿನಲ್ಲಿರುವವರನ್ನು ತಡೆಯುವುದಿಲ್ಲ ನಾನೆಂದೂ ದಾರಿಗಳು...
Jun 18, 20201 min read
2


'ನಾವು' ಇಲ್ಲದ ಊರಿನಲ್ಲಿ 'ನಾನು'
'ನಾವು' ಊರಿನಲ್ಲಿದ್ದಾಗ- ದಣಪೆ ದಾಟಿದರೆ ಕಾಲು ದಾರಿಗಳ ಗೆರೆ-ಗೀರು, ತೇರು ಮನೆಯಂಗಳಗಳು ಬೆಸೆದು ಒಕ್ಕೂಟದ ಸ್ಥಾನ, ಮಹಾ ಮೈದಾನ ತೆಂಗಿನ ಗರಿಗಳ ಚಪ್ಪರ ಡಬ್ಬಿ ತಗಡಿನ...
Jun 18, 20201 min read
1


ಮೂರನೇ ಕಿಟಕಿ
ಇಳಿ ಸಂಜೆಯ ಕೆಂಪು ಮಣ್ಣಿನ ರಸ್ತೆ... ಎಳೆಯ ಹುಡುಗ ಹುಡುಗಿಯರು ಕೈ ಕೈ ಹಿಡಿದು ಮೆಲು ನಗುತ್ತ ಸುಳಿದಾಡುತ್ತಿರುವಾಗ ಒಡೆದ ಹಿಮ್ಮಡಿಯ ಸಿಪ್ಪೆ ಕೀಳುತ್ತ ನಾನು ಮೊದಲ...
Jun 16, 20202 min read
2


ಪರಿವರ್ತನೆ
ದ್ರೌಪದಿಯಾಗಲಾರೆ ನಾನು ಪಾಂಡವರ ಹಳವಂಡಗಳಿಗೆಲ್ಲ ಮುಡಿಯ ಬಿಚ್ಚಿಡಲಿಕ್ಕೆ ಹಚ್ಚಿಡಬಲ್ಲೆ ಕಿಡಿಯ ಹೊತ್ತುರಿಯಲಿ ಹಾಗೆ ಕುರುಕ್ಷೇತ್ರ ಶಬರಿಯಾಗುವಂತ ಜರೂರತ್ತುಗಳಿಲ್ಲ...
Jun 16, 20201 min read
1


ಹನಿ ಕವಿತೆಗಳು
ಮಾತಿನ ಗಿಡ ಮಾತಿನ ಗಿಡವ ನೆಟ್ಟವರು ಮುತ್ತು ಮಾಣಿಕದ ಹಣ್ಣು ಕೊಯ್ಯಲು ಕುತ್ತಿಗೆ ಉದ್ದಮಾಡಿ ಕುಕ್ಕರು ಬಡಿದರು ಮಳೆಯಿಲ್ಲದೆ ಮಾತಿನ ಗಿಡದ ಎಲೆಯುದುರಿ ಧರೆಗೆ ಬೀಳುವಾಗ...
Jun 15, 20201 min read
1


‘ಆಲೋಚನೆ’ - ಮುದ್ರಣದಿಂದ ಡಿಜಿಟಲೀಕರಣದತ್ತ
ಸುಮಾರು ಎರಡು ದಶಕಗಳಿಗೂ ಹಿಂದೆ ಮುದ್ರಣ ರೂಪದಲ್ಲಿ ಪ್ರಾರಂಭಗೊಂಡು ಈ ಮಧ್ಯೆ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ‘ಆಲೋಚನೆ’ ತ್ರೈಮಾಸಿಕವು ಇಂದು ಡಿಜಿಟಲ್ ನತ್ತ...
Jun 15, 20203 min read
0
ಕುವೆಂಪು ಮಾತುಗಳು
೧. ಚಿರಂತನವಾದ ಮೌಲ್ಯಗಳನ್ನು ತ್ಯಜಿಸಿದ ಸಾಹಿತ್ಯ ಬಹುದಿನ ಬದುಕಲಾರದು.ನಿರಾಶೆ ಜೀವನ ಮೌಲ್ಯವಾಗದು.ನಾವೀಗ ಎದುರಿಸಬೇಕಾದ ಸಮಸ್ಯೆಗಳೆಂದರೆಅಸ್ಪೃಶ್ಯತೆ,ಜಾತೀಯತೆ,ಮೌಡ್ಯ...
Jun 14, 20201 min read
1


ಅಗ್ನಿಜೆ
ದುರ್ಯೋಧನನಲ್ಲಿ ಸಂಧಿಯೇ! ಇಲ್ಲಿಯವರೆಗೂ ಯುದ್ಧವೇ ಅಂತಿಮ.. ಎಂದುಕೊಂಡಿದ್ದ ಭೀಮ ಇವತ್ತು ಅಣ್ಣನ ಮಾತು ಕೇಳಿ ವಿಚಲಿತನಾಗಿದ್ದ... ಭೀಮನ ಮನಸ್ಸು ಗೊಂದಲದ...
Jun 14, 20203 min read
1


ಭಾವ
[ಮಿನಿ ಕಥೆ ] ಆಫೀಸಿನ ಕೆಲಸಗಳ ಒತ್ತಡದಿಂದ ಈ ಭಾನುವಾರವಾದರೂ ತುಸು ವಿರಾಮ ಸಿಗಬಹುದೆಂದು ಮುಂಜಾನೆ ಚಹಾ ಕುಡಿದು ಖುರ್ಚಿ ಮೇಲೆ ಕುಂಡೆಯೂರುತ್ತಲೂ ಗಿರಜಕ್ಕನ ಪೋನ್ ...
Jun 14, 20203 min read
1


150 ತುಂಬಿದ ಬಾಪೂವಿಗೊಂದು ಪತ್ರ
ಬಾಪೂ, ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂಬುದರ ಕುರಿತು ತಲೆ ಕೆಡಿಸಿಕೊಳ್ಳುವ ಗೋಜಿಗೆ ನಾನು ಹೋಗುವುದಿಲ್ಲ. ನಿಮ್ಮ ಹೆಸರಿನ ಹಿಂದೆ ಯಾವ ವಿಶೇಷಣದ ಜೋಡಣೆಯ ಹಂಗಿನ...
Jun 14, 20204 min read
1


ಏನು ಹೇಳಬೇಕೆಂದು ತಿಳಿಯುತ್ತಿಲ್ಲ ನನಗೆ.....
ಅಂದು ಕೊಂಡಿದ್ದೆ ನೀನು ಸಿಗುವ ಹೊತ್ತು ಇನ್ನೇನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಬಂದು ಬಿಡಬಹುದು ಎಂದು ಸೀತೆಗೆ ಅಗ್ನಿ ಪರೀಕ್ಷೆ ಬರೆಯುವ ಪ್ರಮೇಯವೇ ಇಲ್ಲವೆಂದು...
Jun 14, 20201 min read
8


ಅಂಬಲಿಯ ರುಚಿಕಂಡ ಅಂಬರದ ನಾಲಿಗೆ
ಕರಿಕಾಲಚೋಳನ ಕುದುರೆಲಾಯಾದ ಚೆನ್ನ ಕಂಚಿಪಟ್ಟಣದಲ್ಲಿ ಗೊತ್ತಿಲ್ಲ ಯಾರಿಗೂ ಹುಲ್ಲು ಹುರುಳಿ ನೀರನಿಕ್ಕುವುದೇ ಕಾಯಕ ಮುಖ ತೋರಿದವನಲ್ಲ ನಾಡ ದೊರೆಗೂ ಊರಾಚೆ ಕೇರಿಯಲಿ...
Jun 14, 20201 min read
1


ಆರೋಗ್ಯ ಅಂದರೇನು?
ಮನುಷ್ಯನು ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸ್ವಾಸ್ಥ್ಯವಾಗಿದ್ದರೆ ಆರೋಗ್ಯವೆಂದು ಭಾವಿಸುತ್ತೇವೆ. ದೈಹಿಕ ಆರೋಗ್ಯ: ದೇಹಕ್ಕೆ ಯಾವುದೆ ಖಾಯಿಲೆ- ಜ್ವರ,ಕೆಮ್ಮು,ಗಾಯಗಳು...
Jun 12, 20201 min read
0
ನುಡಿ ಮುತ್ತುಗಳು- 1
ಈ ಜೀವನದಲ್ಲಿ ಬೇಕಿರುವುದೆಲ್ಲ ಅಜ್ಞಾನ ಮತ್ತು ಆತ್ಮ ವಿಶ್ವಾಸ, ಆಮೇಲೆ ವಿಜಯ ಖಂಡಿತ ಮಾರ್ಕ ಟ್ವೆಯ್ನ ಸಹಜವಾಗಿರುವ ಅಜ್ಞಾನದ ತಂಟೆಗೆ ಹೋಗುವುದೇನನ್ನೂ ನಾನು...
Jun 12, 20201 min read
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page