Jun 13, 20211 minಅನಾಮಿಕಾಅವಳು ಮಲಗಿದ್ದಾಳೆ ಕಣ್ಣಿನಲ್ಲಿ ಕನಸಿನ ಹಸಿವ ತುಂಬಿ ಒಡಲಿನಲಿ ಮತ್ಯಾವುದೋ ಹಸಿವ ನುಂಗಿ ಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ... ಒಂದಾನೊಂದು ದಿನದಲ್ಲಿ ಅವಳು...
Jun 13, 20212 minಡಾ.ನಾ. ಮೊಗಸಾಲೆಯವರ ಶಬರಿ - ನಾ ಕಂಡಂತೆನನ್ನ ನೆಚ್ಚಿನ ಸಾಹಿತಿಗಳಲ್ಲಿ ಓರ್ವರಾದ ಡಾ. ನಾ. ಮೊಗಸಾಲೆಯವರ "ಶಬರಿ" ಕವನವು ವಿಶೇಷವಾಗಿ ನನ್ನ ಗಮನವನ್ನು ಸೆಳೆದು, ಮತ್ತೆ ಮತ್ತೆ ಅದನ್ನು ಓದಿ ಆನಂದಿಸುವಂತೆ...
Jun 13, 20211 minಸೂರ್ಯ ನೋಡುತಿಹನುಸೂರ್ಯ ನೋಡುತಿಹನು ಪಶ್ಚಿಮಾಂಬುದಿಯ ಇಣುಕಿ, ಬಾನಾಡಿಗಳ ಗುಂಪು ಸಾಗುತಿದೆ ತಮ್ಮ ತಮ್ಮ ಗೂಡು ಹುಡುಕಿ, ಬಾನಂಗಳದಲ್ಲೀಗ ನಯನ ಮನೋಹರ ವರ್ಣ ಚಿತ್ತಾರ, ಮುಸ್ಸಂಜೆಯ ಸೊಬಗ...
Jun 13, 20211 minಸ್ವಾಮಿನಿಷ್ಠೆನಮ್ಮ ಮನೆಯಲಿರುವುದೊಂದು ಮುದ್ದು ಮೋತಿ ನಾಯಿ ಹಗಲು ರಾತ್ರಿ ಎನ್ನದೆಯೇ ಮನೆ ಕಾಯುವ ತಾಯಿ ! ಹೋಗಿ ಬರುವ ಜನರ ಕಂಡು ಬಿಡದೆ ಕಾಡುತಿರುವುದು ಎಳೆಯ ಮಕ್ಕಳನ್ನು ಕಂಡರೆ ಆಟ...
Jun 8, 20211 min ಪ್ರಸವ ಕಾಲಬಿರಿದ ಬಸಿರಿನೊಡಲಿನಿಂ ಸಿರಿಯ ಫಲವು ಫಲಿಸಿದಂದ ಕರುಳ ಬಳ್ಳಿ ಮೊಳೆತು ಬದುಕ ನೋಡಲಿಣುಕಿದೆ ಬಿರಿದ ಹೂವು ಫಲವ ಬಿಡದೆ ಸುರಿದ ಬುದ್ಧಿ ಬದುಕ ಕೊಡದೆ ಕರೆದು ತಂದ ಭವದ ಬಂಧ...
Jun 8, 20211 minಮುತ್ತುಮನೆಮುಂದಿನ ದಾಸವಾಳದ ಗಿಡದಲ್ಲಿ ದಿನಾ ಇರುತ್ತದೆ ಹತ್ತಾರು ಮೊಗ್ಗು ಬೆಳಿಗ್ಗೆ ತನ್ನನ್ನು ಒಪ್ಪಿಸಿಕೊಳ್ಳುವ ಹಾಗೆ ನನಗೆ ಕಾಣುವುದು ಒಂದೇ ಹೂವು ಇವಳು ಕೊಯ್ಯುತ್ತಾಳೆನೋ...
Jun 8, 20211 minಮುತ್ತುಮನೆಮುಂದಿನ ದಾಸವಾಳದ ಗಿಡದಲ್ಲಿ ದಿನಾ ಇರುತ್ತದೆ ಹತ್ತಾರು ಮೊಗ್ಗು ಬೆಳಿಗ್ಗೆ ತನ್ನನ್ನು ಒಪ್ಪಿಸಿಕೊಳ್ಳುವ ಹಾಗೆ ನನಗೆ ಕಾಣುವುದು ಒಂದೇ ಹೂವು ಇವಳು ಕೊಯ್ಯುತ್ತಾಳೆನೋ...
Jun 3, 20212 minಸಾಹಿತ್ಯ ಕ್ಷೇತ್ರದ ನನ್ನ ಆರು ದಶಕಗಳುವರಕವಿ ಅಂಬಿಕಾತನಯದತ್ತರ ಸನ್ನಿಧಿಯಲ್ಲಿ ಬಾಲ್ಯದಿಂದಲೂ ಬೇಂದ್ರೆಯವರ ಭಾವಗೀತೆಗಳನ್ನು ಹಾಡುತ್ತ ಬೆಳೆದ ನನಗೆ ಆ ಮಹಾಕವಿಯನ್ನು ನೋಡುವ ಅವಕಾಶ ನನ್ನ ೧೮ ನೆಯ ವಯಸ್ಸಿಗೇ...
Jun 2, 20212 minಭೀಮಸೇನ ತೊರಗಲ್ಲರ ಕಾದಂಬರಿ "ಕಳಕೊಂಡವರು"ಇದು ಬೆಳಗಾವಿಯ ಹಿರಿಯ ಪತ್ರಕರ್ತ, ಬರೆಹಗಾರ ಭೀಮಸೇನ ತೊರಗಲ್ಲ ಅವರ ಎರಡನೆಯ ಕಾದಂಬರಿ. ೨೫ ವರ್ಷಗಳ ಹಿಂದೆ ಅವರ " ಸಂಚು" ಎಂಬ ಮಹಾಭಾರತದ ಹಿನ್ನೆಲೆಯ ವಿಶಿಷ್ಟ...
Jun 2, 20212 minಸಾಹಿತ್ಯ ಕ್ಷೇತ್ರದ ನನ್ನಆರು ದಶಕಗಳುಸಾಹಿತ್ಯಿಕ ವಾತಾವರಣ ಸೃಷ್ಟಿ ********* ನಾನು ಮತ್ತು ನನ್ನ ಸಮಕಾಲೀನ ಬರೆಹಗಾರರು ಬರೆಯಲು ಆರಂಭಿಸಿದ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿರಿಯರಾದ ಜಿ....