top of page

ಸೂರ್ಯ ನೋಡುತಿಹನು

ಸೂರ್ಯ ನೋಡುತಿಹನು ಪಶ್ಚಿಮಾಂಬುದಿಯ ಇಣುಕಿ,

ಬಾನಾಡಿಗಳ ಗುಂಪು ಸಾಗುತಿದೆ

ತಮ್ಮ ತಮ್ಮ ಗೂಡು ಹುಡುಕಿ,

ಬಾನಂಗಳದಲ್ಲೀಗ ನಯನ ಮನೋಹರ ವರ್ಣ ಚಿತ್ತಾರ,

ಮುಸ್ಸಂಜೆಯ ಸೊಬಗ ನೋಡಲೀಗ ಬನ್ನಿ.

ಕೆ.ವಿ. ಹೆಗಡೆ ಕವಲಕ್ಕಿ

4 views0 comments
bottom of page