top of page

ಹುಟ್ಟುಹಬ್ಬ

ದೇವರಿಗೆ ವಂದಿಸಿ ಹಿರಿಯರಿಗೆ ನಮಿಸಿ ಹೊಸ ದಿರಿಸು ಧರಿಸಿ ಸಿಹಿ ತಿನಿಸು ಹಂಚಿ ಶುಭಾಶಯ ಸ್ವೀಕರಿಸಿ ಸಂಭ್ರಮಿಸಿದೆವು ಅಂದು!! ಪೇಸ್ಟ್ರಿ- ಕೇಕ್... ಝಗ ಮಗಿಸುವ ದೀಪ ಆಡಂಬರ - ಅಲಂಕಾರ ಕಾಣಿಕೆ - ಶುಭ ಹಾರೈಕೆ ಫೋಟೋ ಕ್ಲಿಕ್ಕಿಸುವ ಭರಾಟೆ ವಾಟ್ಸಪ್ಪ್ -ಸ್ಟೇಟಸ್ಗಳಲಿ ಕಳೆದು ಹೋಗುತ್ತಿದ್ದೇವೆಯೇ ಇಂದು???? ಸಾವಿತ್ರಿ ಶಾಸ್ತ್ರಿ, ಶಿರಸಿ

ಹುಟ್ಟುಹಬ್ಬ

©Alochane.com 

bottom of page