top of page

ಹನಿಗವಿತೆ

ಮಾನವಮಂಗ ------------------- 'ಮಂಗ್ಯಾನಿಂದ ಮನಶ್ಯಾ ಆಗೇ ಇಲ್ಲ'- ಮಂತ್ರಿವರ್ಯರೊಬ್ಬರ ಸುಜ್ಞಾನದ ಮಾತು! ಕುಣಿದು-ಕುಪ್ಪಳಿಸಿದವು ಮಂಗಗಳು; ಈ ಮನಶ್ಯಾ ಇನ್ನೂ ತಮ್ಜೊತೀನs ಅದಾನನ್ನೂದು, ಅವಕ್ಕೂ ಖಾತ್ರಿ ಆತು! ಡಾ. ಬಸವರಾಜ ಸಾದರ. --- + ---

ಹನಿಗವಿತೆ
bottom of page