top of page
ಮಲ್ಲಮಾರ್ಗಕಾರ
ಕೊಲ್ಲಿಸಿದವರು, ಕೊಂದವರು, ರಾಕ್ಷಸೋಲ್ಲಾಸದಲ್ಲಿದ್ದಾರೆ ಸರ್; ನೀವಿಲ್ಲದ ನಿಮ್ಮ ಜಾಗ ತುಂಬುವರ್, ಮಾರ್ಗ ತೋರುವರ್ ಯಾರ್? ಡಾ. ಬಸವರಾಜ ಸಾದರ. --- + --- ನಮ್ಮ ಪ್ರೀತಿಯ ಗುರುಗಳು,ದಣಿವರಿಯದ ಸಂಶೋಧಕರು ಆದ ಡಾ.ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಬಸವರಾಜ ಸಾದರ ಅವರ ಹನಿಗವನ ನಿಮ್ಮ ಓದಿಗಾಗಿ. ಸಂಪಾದಕ
bottom of page