top of page

ಮಣಿಪುರದಕ್ಕನಳಲು

ಮಣಿಪುರದಕ್ಕನಳಲು ------------------------------ ಬೆತ್ತಲೆಗೊಳಿಸಿದಾಗ ಭಾರತೀಪುರದ ಭಂಡರು, ಅರಚಿದೆ ಆರ್ತ, ನಿನ್ನ ಅಕ್ಷಯಾಂಬರಕ್ಕೆ ಮುರಾರಿ; ಷಂಡಪಾಂಡವ-ಮಿಂಡಕೌರವರೆಲ್ಲ ಮಿಂದೆದ್ದರು, ನೀನೆತ್ತ ಹೋಗಿದ್ದೆಯಣ್ಣ, ಸರ್ವಲೋಕ ಸಂಚಾರಿ? ಡಾ. ಬಸವರಾಜ ಸಾದರ.

ಮಣಿಪುರದಕ್ಕನಳಲು
bottom of page