top of page

ಬೇಗುದಿ

ಯಾವ ಜನ್ಮದ ಪ್ರೀತಿ ನನ್ನೆದೆಗೆ ಬಂದೊದೆಯಿತು ಕಾಡಿತು ಬೇಡಿತು ನನ್ನೊಲವ ಏನು ಬೇಡಲಿ ನಾನು ಅಸಹಾಯಕ ಕೊಡಲುಂಟೆ ನನ್ನಲ್ಲಿ ಭಾವಬಂಧ ಒಡಲು ಬರಿದಾದಂತೆ ತಳಮಳ ಹೇಳಲಾರಿಗೆ ಒರೆಗೆ ಹಚ್ಚಲುಂಟೆ ? ಕ್ಷಮಿಸು ನನ್ನೊಲವೆ ದೂರ ಮಾಡಲಾರೆ ನಿನ್ನನು ಕುದಿಯುತ್ತೇನೆ ಒಳಗೊಳಗೇ ಬೇಯುತ್ತೇನೆ ****** ಪ್ರೊ.ವೆಂಕಟೇಶ ಹುಣಶೀಕಟ್ಟಿ

ಬೇಗುದಿ
bottom of page