top of page

ಬೆಪ್ಪು ತಮ್ಮನ ಪ್ರಲಾಪ

ಹಸಿರಿರಲು ಭೂಮಿಯಲಿ ಜೀವಿಗಳ ಉಸಿರಾಟ ಹಸಿರಳಿದು ಹೋದಾಗ ಧರಣಿ ಬೆಂಗಾಡು ಹಸಿರಸಿರಿ ಬೆಳೆಸುತಿರಿ ಧಾರುಣಿಯ ತುಂಬೆಲ್ಲ ವಿಷವಾಗುತಿದೆ ಗಾಳಿ ಬೆಪ್ಪುತಮ್ಮ ವೆಂಕಟೇಶ ಬೈಲೂರು

ಬೆಪ್ಪು ತಮ್ಮನ ಪ್ರಲಾಪ
bottom of page