top of page

ಬಂಧ-ಸಂಬಂಧ

ಬಂಧ- ಸಂಬಂಧ ----------------------- ಎಲ್ಲೋ ಬೇರು, ಎಲ್ಲೋ ಎಲೆ! ಕಾಣದೂರ ಬಂಧ; ಜೀವತಂತು ಜಾಲ ಹೆಣಿಕೆ, ಸಡಿಲದ ಸಂಬಂಧ. ಡಾ. ಬಸವರಾಜ ಸಾದರ. --- + ---

ಬಂಧ-ಸಂಬಂಧ

©Alochane.com 

bottom of page