top of page

ಪಲ್ಲಕ್ಕಿಮೂರ್ತಿ

ಅದೆಷ್ಟು ದಿನ ಹೊತ್ತು ಮೆರೆಸುತ್ತಾರೆ, ಉತ್ಸವ ಮೂರ್ತಿಯ ಪಲ್ಲಕ್ಕಿ; ಹೆಣಭಾರವಾದಾಗ ಹೆಗಲಿಗೆ, ಎತ್ತಿ ಒಗೆಯುತ್ತಾರೆ, ನೆಲಕ್ಕೆ ಕುಕ್ಕಿ. ಡಾ. ಬಸವರಾಜ ಸಾದರ. --- + ---

ಪಲ್ಲಕ್ಕಿಮೂರ್ತಿ
bottom of page