top of page

ನಿಜಬಣ್ಣ

ತಿಳಿದೀತು ಹೇಗೆ ಕೂಗದೆ, ಯಾವುದು ಕಾಗೆ, ಯಾವುದು ಕೋಗಿಲೆ; ನಿಜದ ಬಣ್ಣ ಬಯಲಾಗುವುದು, ಒಮ್ಮೆ ಬಾಯಿ ಬಿಟ್ಟಾಗಲೆ. ಡಾ. ಬಸವರಾಜ ಸಾದರ. --- + --- ಕಾಕ ಕಾಕ: ಪಿಕ ಪಿಕ: ಕೋ ಬೇಧ ವಸಂತಕಾಲ ಸಂಪ್ರಾಪ್ತೆ ಕಾಕ ಕಾಕ:ಪಿಕ ಪಿಕ: ಸುಭಾಷಿತ. ಸಂಪಾದಕ

ನಿಜಬಣ್ಣ

©Alochane.com 

bottom of page