top of page

ತೊಟ್ಟು-೯೯

ಅನ್ನಲಾದೀತೆ ನಗು ಅಳುಗಳು ಪರಸ್ಪರ ಬದ್ಧ ವೈರಿಗಳೆಂದು, ಸುಳ್ಳಲ್ಲವೆ? ಉಕ್ಕುತ್ತದೆ ಕಣ್ಣೀರು ಹೃದಯ ಸಂತಸದಿಂದ ಕುಣಿವಾಗಲು, ಶುದ್ಧ ಸತ್ಯವಲ್ಲವೆ? ಡಾ. ಬಸವರಾಜ ಸಾದರ

ತೊಟ್ಟು-೯೯
bottom of page