top of page

ತೊಟ್ಟು-೭೧

ಅಸಮತೆ ಸೃಷ್ಟಿಯ ನಿಯಮ ಎನ್ನುತ್ತಾರೆ, ಐದೂ ಬೆರಳು ತೋರಿಸಿ, ಕೆಲವು ವಿಶಿಷ್ಟರು; ಅಸಮತೆಯೆಲ್ಲ ಒಂದಾದಾಗಲೆ ಸಮತೆ ಸಾಧಿತವೆಂಬುದ ಅರಿಯರೆ ಆ ಶ್ರೇಷ್ಠರು? ಡಾ. ಬಸವರಾಜ ಸಾದರ

ತೊಟ್ಟು-೭೧

©Alochane.com 

bottom of page