top of page

ತೊಟ್ಟು-೬೫

ಶಬ್ದಗಳ ಜಾಗೆ ಆಕ್ರಮಿಸುತ್ತಿವೆ ವಿಕಲ್ಪಾರ್ಥದ ಚಿತ್ರ-ವಿಚಿತ್ರ ಸಂಕೇತಗಳು! ಬರಹದ ಭಾಷೆಗೆ ಬರೆಕೊಟ್ಟು ಹೃದಯದ ಭಾವನೆಗಳ ಕೊಲ್ಲದಿರಲಿ, ಅಲ್ಪಾರ್ಥದ ಮುಸುಡಿಗಳು. ಡಾ. ಬಸವರಾಜ ಸಾದರ

ತೊಟ್ಟು-೬೫

©Alochane.com 

bottom of page