top of page
ತೊಟ್ಟು-೩೨೧
ಮೊರೆ --------- 'ಶಿಷ್ಟ ರಕ್ಷಕ ದುಷ್ಟ ಶಿಕ್ಷಕ'- ಎನ್ನುತ್ತಾರೆ ದೇವರೆ ನಿನಗೆ; ಸತ್ಯವಲ್ಲವೆ? ಶಿಕ್ಷಿಸು ಮೊದಲು, ದುಷ್ಟ-ಭ್ರಷ್ಟರನು; ನೋಡುವೆಯಂತೆ ನಂತರ, ರಕ್ಷಿಸುವುದ ಶಿಷ್ಟರನು. ಡಾ. ಬಸವರಾಜ ಸಾದರ.
bottom of page