top of page

ತೊಟ್ಟು-೩೦೮.

ಕಾಲಕ್ರಿಯೆ ------------- ಹಿಡಿದು ನಿಲ್ಲಿಸಲು ಸಾಧ್ಯವೆ ಕಾಲದ ಗತಿಯನ್ನು ಅಡ್ಡ- ಗಟ್ಟಿ? ಎತ್ತಿ ಬಿಸಾಕುತ್ತದೆ ಅದು ಹಾಗೆ ಬರುವವರನ್ನೇ, ಬಿಗಿದು ಹೆಡೆಮುರಿಗೆ ಕಟ್ಟಿ. ಡಾ. ಬಸವರಾಜ ಸಾದರ

ತೊಟ್ಟು-೩೦೮.
bottom of page