top of page
ತೊಟ್ಟು-೩೦೨
ನಿರ್ಲಿಪ್ತ ----------- ಎಷ್ಟೊಂದು ಸಲ ಕಚ್ಚಿಸಿಕೊಂಡಿಲ್ಲ ತನಗೆ ಗೊತ್ತಿಲ್ಲದೆಯೇ ನಮ್ಮ ನಾಲಿಗೆ? ಮಾಯಿಸಿಕೊಂಡು ನೋವ, ಮತ್ತೆ ಕೆಲಸದಲ್ಲಿ ತೊಡಗಿಲ್ಲವೆ ಅದು, ನಿತ್ಯ ತನ್ನ ಪಾಲಿಗೆ? ಡಾ. ಬಸವರಾಜ ಸಾದರ.
bottom of page