top of page

ತೊಟ್ಟು-೨೭೩

ವಕ್ರ-ಚಕ್ರ ------------ ಹಾವಿನ ಹಾದಿ ಸದಾ ವಕ್ರ; ನೇರಕ್ಕೆ ತಂದಾಗ ಮಾತ್ರ ಅದರ ಕಣ್ಣಿಗೆ ಗಿರಗಿರ ಚಕ್ರ. ಡಾ. ಬಸವರಾಜ ಸಾದರ.

ತೊಟ್ಟು-೨೭೩

©Alochane.com 

bottom of page