top of page

ತೊಟ್ಟು-೨೬೪.
ಕೋತಿಜಿಗಿತ ----------------- ಮತ್ತೆ ಮತ್ತೆ ಬೇಲಿ ಹಾರುವ ಮಂಗಗಳಿಗೆಲ್ಲಿಯ ನೀತಿ-ನಿಯತ್ತು? ದಕ್ಕದಾದಾಗ ಒಂದು ತೋಟದ ಹಣ್ಣು; ಬೀಳುತ್ತದೆ ಪೊಗದಸ್ತಾದ ಮತ್ತೊಂದರತ್ತ ಅವುಗಳ ಕಣ್ಣು! ಡಾ. ಬಸವರಾಜ ಸಾದರ.
bottom of page