top of page
ತೊಟ್ಟು-೨೩೪
ರೇಡ್ ರಿಜಲ್ಟ್ ಸಿಕ್ಕಾಗ ಸಿಕ್ಕಷ್ಟು ಬಾಚಿಕೊಂಡವರು, ದಕ್ಕಿದಾಗ ಸೊಕ್ಕುತ್ತಾರೆ. ಮುಕ್ಕದಾದಾಗ ಬಿಕ್ಕುತ್ತಾರೆ; ಅಜೀರ್ಣವೇ ಅದಾಗ ತಿಂದದ್ದು, ಕೊನೆಗೆ ಮರ್ಯಾದೆ ಹೋಗುವ ಹಾಗೆ ಕಕ್ಕುತ್ತಾರೆ. ಡಾ. ಬಸವರಾಜ ಸಾದರ.
bottom of page