top of page
ತೊಟ್ಟು-೨೨೦
ಅಜ್ಜನ ಅಲವತ್ತು. --------------------- 'ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕೆಯ ಕಾಳು'- ಅಂದ್ರು ಅನುಭಾವಿ ಅಜ್ಜ ಬೇಂದ್ರೆ; ವಿಷಾಂತರಿ ಬೀಜ ಬಿತ್ತಿ, ಶನಿಸಂತಾನದ ನಾಟಿಯೂರಿ, ಸರ್ವನಾಶದ ಬೆಳೆ ಬೆಳೆಯುತ್ತಿದ್ದಾರೆ, ನವಾಸುರರು, ಮರೆತು ಮನುಷ್ಯತ್ವ ಎಂದರೇನು? ಅಂದ್ರೆ. ಡಾ. ಬಸವರಾಜ ಸಾದರ
bottom of page