top of page

ತೊಟ್ಟು-೨೧೮
ದಹನದ ಫಲ. ------------------ ತನ್ನ ಸುಟ್ಟುಕೊಂಡೇ ಸುತ್ತಲ ಕತ್ತಲ ಓಡಿಸುತ್ತದೆ ದೀಪ; ಇತಿಹಾಸದ ತಮ ಕಳೆದು, ಹೊಸ ಇತಿಹಾಸ ಬರೆದವರೂ ಅಷ್ಟೆ, ಅನುಭವಿಸಿದ್ದಾರೆ ದಹಿಸುವಿಕೆಯ ನಿರಂತರ ತಾಪ. ಡಾ. ಬಸವರಾಜ ಸಾದರ
bottom of page