top of page

ತೊಟ್ಟು-೨೧೬

ಆದ್ಯತೆ --------- ಈಗ ಜರೂರಾಗಿ ನಡೆಯಬೇಕಿದೆ, ಮನುಷ್ಯತ್ವ ಉಳಿಸುವ ಚಳವಳಿ; ಇಲ್ಲದಿರೆ ನಿತ್ಯ ಬೆಳೆಯುತ್ತಲೇ ಹೋಗುತ್ತದೆ ನರರಾಕ್ಷಸರ ಕೆಟ್ಟ ತಳಿ. ಡಾ. ಬಸವರಾಜ ಸಾದರ

ತೊಟ್ಟು-೨೧೬
bottom of page