top of page

ತೊಟ್ಟು-೨೧೩.

ನವರಸದರ್ಶನ ---------------------- ನಟನೆ ಇಲ್ಲದ ನವರಸ ದರ್ಶನದ ಮಹಾ ಮಂದಿರ; ಮುಗ್ಧ ಮಗುವಿನ ನಿದ್ರೆಗನಸಿನ ಮುಖಮುದ್ರೆ ಚಂದ್ರನಿಗಿಂತ ಸುಂದರ. ಡಾ. ಬಸವರಾಜ ಸಾದರ

ತೊಟ್ಟು-೨೧೩.

©Alochane.com 

bottom of page