top of page

ತೊಟ್ಟು-೧೬೬

ಕತ್ತಲೆ-ಬೆಳಕು ಅರಿಯದೆ ಕಾರ್ಗತ್ತಲ ಅಂತರಂಗವ ಒಂದು ಕ್ಷಣ, ತಿಳಿದೀತು ಹೇಗೆ ಬೆಳಕಿನ ಗುಣ? ಅಳಿಯಲಾದರೂ ತಮಂಧದ ಘನ, ಬೇಕೇ ಬೇಕು ಜ್ಯೋತಿಯ ಮನ. ಡಾ. ಬಸವರಾಜ ಸಾದರ

ತೊಟ್ಟು-೧೬೬
bottom of page