top of page
ತೊಟ್ಟು-೧೬೧.
ಕಣವಿ ಕಾವ್ಯದ ಬಣವಿ ಸದುವಿನಯದ ಕವಿತ್ವ ಬೆಳೆದು ಚೆಂಬೆಳಕ ಒಟ್ಟಿದರು ನಮ್ಮ ಕಣವಿ; ಕಣ ಮಾಡಿ ಹಂತಿ ಹೂಡಿ, ಒಕ್ಕಬೇಕಿದೆ ಸರ್ವ- ಹೃದಯ ಸಂಸ್ಕಾರಿ ಕಾವ್ಯದ ಬಣವಿ. ಡಾ. ಬಸವರಾಜ ಸಾದರ.
bottom of page