top of page
ತೊಟ್ಟು-೧೫೬
ಬಟ್ಟೆಯಳಲು ----------------- ಬತ್ತಲೆ ಇದ್ದಿರಿ ಹುಟ್ಟುವಾಗ, ಮಳೆ-ಚಳಿ-ಬಿಸಿಲು ತಡೆಯಲು, ಅಬರು ಮುಚ್ಚಲು ಹೊಚ್ಚಿದೆ ನಿಮ್ಮ ಮೈಯನ್ನ; ತೊಟ್ಟು ದೊಡ್ಡವರಾದ ನೀವೇ ಈಗ ಕಳೆಯುತ್ತಿದ್ದೀರಿ ನನ್ನ ಪೂರ್ತಿ ಮಾನವನ್ನ. ಡಾ. ಬಸವರಾಜ ಸಾದರ
bottom of page