top of page

ತೊಟ್ಟು-೧೫೫

ಮೂರಾಬಟ್ಟೆ ----------------- ಜಲ-ಜಾತಿ, ಮತ-ಮತಾಂತರ, ಪ್ರೀತಿ ಮದುವೆ ಮಾತ್ರ ಮುಂದಿದ್ದವು ಇಲ್ಲಿಯವರೆಗೆ ಕೋಲಾಹಲ ಎಬ್ಬಿಸುವುದಕ್ಕೆ; ಈಗ ತೊಟ್ಟ ಬಟ್ಟೆಯೂ ಬಂದಿದೆ, ದೇಶವನ್ನೇ ಮೂರಾಬಟ್ಟೆ ಮಾಡುವುದಕ್ಕೆ. ಡಾ. ಬಸವರಾಜ ಸಾದರ

ತೊಟ್ಟು-೧೫೫
bottom of page