top of page

ತೊಟ್ಟು-೧೩೦

ನೆರೆಯ ನೆರವು ನೇವರಿಸದಿದ್ದಲ್ಲಿ ಬಾಯೊಳಗಿನ ನಾಲಿಗೆ, ಸಂಕಟವೆ ಸಂಗಾತಿ ಹಲ್ಲಿನ ಪಾಲಿಗೆ: ಕೊಡು-ಕೊಳ್ಳು ಅಕ್ಕರತೆ ಇರಲಕ್ಕಪಕ್ಕ; ಬದುಕಿಗೆ ನೆಮ್ಮದಿಯು ಸಿಗುವುದು ಪಕ್ಕ. ಡಾ. ಬಸವರಾಜ ಸಾದರ.

ತೊಟ್ಟು-೧೩೦
bottom of page