top of page

ತೊಟ್ಟು-೧೦೪

ಧರ್ಮಾಧರ್ಮ --------------------- ನೀನೇ ಹೇಳಿದ್ದೋ, ಮತ್ತೊಬ್ಬರು ಹೇಳಿಸಿದ್ದೋ! ಸತ್ಯದಂಥ ಸುಳ್ಳು ಕೂಗಿ, ಕೊಂದೆ ನೀ ದ್ರೋಣರನ್ನು ಧರ್ಮರಾಜ! ಖಂಡಿತ ನಿನಗೆ ಹೆಸರಿರಬೇಕಿತ್ತು ಅಧರ್ಮರಾಜ!! ಡಾ. ಬಸವರಾಜ ಸಾದರ.

ತೊಟ್ಟು-೧೦೪

©Alochane.com 

bottom of page