top of page
ಕವನಗಳು
1. ಹೃದ್ಯ -ಗದ್ಯ -ಪದ್ಯ! ರಚನೆ -ನವ್ಯ - ಭವ್ಯ! ಅರ್ಥಪೂರ್ಣ ಶ್ರಾವ್ಯ! ಅನುರಣಿಸುವ ಕಾವ್ಯ!! 2. ಕನಸು - ಕಲ್ಪನೆ - ಅನುಭವ ವಾಸ್ತವಗಳ ಮಿಶ್ರಣ! ಸೊಗಸಿನ ಪದ ಜೋಡಣೆ ಬರವಣಿಗೆಯ ಹೂರಣ! ಸಮರಕೂ - ಶಾಂತಿಗೂ ಆಗಬಹುದು ಕಾರಣ!! 3. ಕವಿತ್ವದ ಭಾವಲಹರಿ! ಓದುಗನು ಅರ್ಥೈಸುವ ಪರಿ!! ಆಗಬಹುದು ಭಿನ್ನ - ವಿಭಿನ್ನ! ಮುದಗೊಳಿಸುವುದು ಮನವನ್ನ!! ಸಾ ವಿತ್ರಿ ಶಾಸ್ತ್ರಿ, ಶಿರಸಿ
bottom of page