top of page

ಅವೈರಾಗ್ಯ

ಹೆಣ ಕಂಡಾಗ ಎಲ್ಲರ ನಿಟ್ಟುಸಿರೊಂದೇ; ಅಯ್ಯೋ ಜೀವನ ಇಷ್ಟೆಯೇ! ಸುಟ್ಟು ಮರಳಿದ್ದೇ ತಡ, ಮತ್ತದೇ ಪ್ರಶ್ನೆ; ಈವರೆಗೆ ಗಳಿಸಿದ್ದು ಇಷ್ಟೆಯೇ? ಡಾ. ಬಸವರಾಜ ಸಾದರ

ಅವೈರಾಗ್ಯ

©Alochane.com 

bottom of page