top of page

ಅಪಶಕುನ

ಮನುಷ್ಯ, ಅಡ್ಡಬಂದ, ಹಾಲು ಕದಿಯ ಹೊರಟ ಬೆಕ್ಕಿನ ದಾರಿಗೆ; ಅವಲಕ್ಷಣ!, ಆಗದಿನ್ನು ಕೆಲಸವೆಂದು ಹಿಂದೋಡಿತು ಮಿಯಾಂವ್, ಒಂದೇ ಹಾರಿಗೆ. ಡಾ. ಬಸವರಾಜ ಸಾದರ

ಅಪಶಕುನ
bottom of page