top of page
ಅತೃಪ್ತಿ
ಯಾಕೆ ನಿತ್ಯ ಮೊರೆಯುತ್ತೀ? ಸಾಗರವೆ, ಏನು ನಿನ್ನ ಹಾಡು? ಉತ್ತರಿಸಿತು ವಾರಿಧಿ, ನಿನ್ನ ಹೃದಯವನ್ನೇ ಒಮ್ಮೆ ಕೇಳಿ ನೋಡು. ಡಾ. ಬಸವರಾಜ ಸಾಸರ.
bottom of page