top of page

ಹದಗೆಡಿಕೆ


ತಿಳಿ ಹಾಲಿಗೆ ಹುಳಿ ಹಿಂಡಿ,

ಕೆಡಿಸದಿರು ಸವಿಯ;

ಒಪ್ಪುಗೊಳುವ ಹೆಪ್ಪು ಹಾಕಿ,

ತಿನಿಸು ಬೆಣ್ಣೆ ರುಚಿಯ.


ಡಾ. ಬಸವರಾಜ ಸಾದರ.

--- + ---

52 views0 comments
bottom of page