top of page

ಹೊರಾವರಣ



ಕಾಸ್ಟೂಮುಗಳ ಕಾಲವಿದು,

ಮೂಲ ಚಹರೆಗಳೇ ಮರೆ;

ಬಣ್ಣ-ಬಟ್ಟೆಗೆಟ್ಟವರು ಮತ್ತೆ,

ನಿಜಮನುಷ್ಯರಾಗರು, ಖರೆ.


ಡಾ. ಬಸವರಾಜ ಸಾದರ.

--- + ---

16 views0 comments
bottom of page