top of page

ವಾದತ್ರಯ


ಬೆಸೆದು

ಬೆಳೆಸುತ್ತದೆ,

ಪರಸ್ಪರ

ಸಂವಾದ,

ಒಡೆದು

ಒಕ್ಕಲೆಬ್ಬಿಸುತ್ತದೆ,

ತನ್ನದೇ ಎನ್ನುವ

ವಾದ;

ಹದಗೆಡಿಸಿ

ಹಳ್ಳಗೂಡಿಸುತ್ತದೆ,

ಕೈಮೀರುವ

ವಿವಾದ.


ಡಾ. ಬಸವರಾಜ ಸಾದರ.

--- + ---

14 views0 comments
bottom of page