top of page

ಮತ್ತೆ ಮುಂಗಾರು

[6:22 PM, 11/2/2020] dr.shreepada shetty: ಮರೆಯಲಾಗದ ಮಹಾನುಭಾವರು -೬೧

***"*********

ಕರ್ನಾಟಕ ಕುಲಪುರೋಹಿತ

ಆಲೂರು ವೆಂಕಟರಾಯರು

********

ಕರ್ನಾಟಕತ್ವನ್ನೇ ಮೈಗೂಡಿಸಿಕೊಂಡಿದ್ದ ಆಲೂರು ವೆಂಕಟರಾಯರು ತಮ್ಮ ಇಡೀ ಜೀವನವನ್ನೇ ಕನ್ನಡ ನಾಡುನುಡಿಯ ಚಿಂತನೆಗಾಗಿ ಮುಡಿಪಾಗಿಟ್ಟವರು. " ನಾನು ಕನ್ನಡಿಗ, ಕರ್ನಾಟಕ ನನ್ನದು " ಎಂಬ ಘೋಷಣೆಯೊಂದಿಗೆ ಕರ್ನಾಟಕ ಏಕೀಕರಣ ಮತ್ತು ಕರ್ನಾಟಕ ರಾಜ್ಯ ರಚನೆಗಾಗಿ ಹೋರಾಡಿದವರಲ್ಲಿ ಆಲೂರರು ಅಗ್ರಗಣ್ಯರು. ಕನ್ನಡಕ್ಕಾಗಿ ಅವರು ಮಾಡಿದ ಕೆಲಸ ಅಗಾಧವಾದದ್ದು. ಆದ್ದರಿಂದಲೇ "ಕರ್ನಾಟಕ ಕುಲಪುರೋಹಿತ"ರೆಂಬ ಬಿರುದು ಅವರಿಗೆ ಅನ್ವರ್ಥಕವಾದದ್ದು.

ವೆಂಕಟರಾಯರು ಹುಟ್ಟಿದ್ದು ವಿಜಾಪುರದಲ್ಲಿ ( ವಿಜಯಪುರ). ಜುಲೈ ಹನ್ನೆರಡು , ೧೮೮೦ ರಲ್ಲಿ ಭೀಮರಾವ್- ಭಾಗೀರಥಿ ದಂಪತಿಗಳಿಗೆ ಜನಿಸಿದ ವೆಂಕಟರಾಯರು ಬಿ. ಎ. ಎಲ್. ಎಲ್.ಬಿ. ಪದವಿ ಪಡೆದು ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದರೂ‌ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ವಕೀಲಿ ವೃತ್ತಿ ತ್ಯಜಿಸಿದರು. ೧೯೦೬ ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿ ಅದರ ಮೂಲಕ ಜನಜಾಗೃತಿಯ ಕೆಲಸ ನಡೆಸಿದರು…

[6:25 PM, 11/2/2020] dr.shreepada shetty: *ಕನ್ನಡ ರಾಜ್ಯೋತ್ಸವ.*

ಮಾತು ಕನ್ನಡ,"ಮಾತೆ"ಕನ್ನಡ.

ಬದುಕ ರೀತಿಯೆ ಕನ್ನಡ.

ಅಡಿಯು ಕನ್ನಡ,ಮುಡಿಯು ಕನ್ನಡ,

ಗುಡಿಯ ದೇವರು ಕನ್ನಡ.

ಹೆಸರು ಕನ್ನಡ,ಉಸಿರು ಕನ್ನಡ,

ಬಸಿರು,ಬವಣೆಯು ಕನ್ನಡ.

ನಗುವು ಕನ್ನಡ,ಅಳುವು ಕನ್ನಡ,

ಮೊದಲ ತೊದಲೂ ಕನ್ನಡ.

ನೆಲವು ಕನ್ನಡ ಜಲವು ಕನ್ನಡ,

ನಡೆವ ನೆರಳೂ ಕನ್ನಡ.

ಅರಿವು ಕನ್ನಡ,ಇರವು ಕನ್ನಡ,

ಗುಟ್ಟು,ಮಟ್ಟೂ ಕನ್ನಡ.

ಇಂತು ಈದಿನ ಹಾಡಿ ಕುಣಿವರು

ಹಿಡಿದು ಕನ್ನಡ "ಕನ್ನಡಿ".

ಬರೆದೆ ಬರೆವರು,ಬರುವ ಬದುಕಿಗೆ

"ಆಂಗ್ಲಭಾಷೆಯ"ಮುನ್ನುಡಿ.

ವರ್ಷಕೊಂದಿನ ಮಾತ್ರಬರುವದು

ನಾಡು,ನುಡಿಯಾ ಶ್ರದ್ಧೆಯು.

ಉಳಿದ ದಿನದಲಿ "ಆಂಗ್ಲೊಕನ್ನಡ",

ಕನ್ನಡಮ್ಮನ ಶ್ರಾದ್ಧವು.

--ಅಬ್ಳಿ,ಹೆಗಡೆ.*

--ದಿ;;-೧--೧೧--೧೮.

[7:05 PM, 11/2/2020] dr.shreepada shetty: 😀

[9:10 AM, 11/8/2020] dr.shreepada shetty: ಆಲೋಚನೆ.ಕಾಂ ಗೆ ಚಿಂತನ..

ಕಬೀರ ಕಂಡಂತೆ..೧೦

ಮನುಷ್ಯ ಜನ್ಮದ ಮೌಲ್ಯ ಮರೆಯದಿರು..!

ಆಯಾಥಾ ಕಿಸ ಕಾಮಕೊ, ತೂ ಸೋಯಾ ಚಾದರ ತಾನ/

ಸುರತ ಸಂಭಾಲ ಏ ಗಾಫಿಲ, ಅಪನಾ ಆಪ ಪೆಹಚಾನ//

" ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ" ಎಂದು ದಾಸರು ಹೇಳಿದ್ದಾರೆ. ಪ್ರಪಂಚದ ೮೪ ಲಕ್ಷ ಜೀವರಾಶಿಗಳಲ್ಲಿ ಮಾನವ ಯೋನಿ ಅತ್ಯಂತ‌ ಶ್ರೇಷ್ಠವಾಗಿದ್ದು ಈ ಜನ್ಮ ಪಡೆಯಲು ಪೂರ್ವ ಜನ್ಮದ ಸುಕೃತವೇ ಕಾರಣ ಎಂದು ನಮ್ಮ ಧರ್ಮಗ್ರಂಥಗಳು ಸಾರಿ ಸಾರಿ ಹೇಳುತ್ತವೆ. ಮಾನವರಾಗಿ ಏನು ಕಾರ್ಯ ಸಾಧಿಸಬೇಕಾಗಿದೆ ಎಂಬುದನ್ನು ಮರೆತು ಅನೇಕರು ನಿಷ್ಕ್ರಿಯರಾಗಿ ಇರುವದನ್ನು ಎಲ್ಲೆಡೆ ಕಾಣುತ್ತೇವೆ. ಮನುಷ್ಯನಿಗೆ ಮನುಷ್ಯ ಸಂಬಂಧಗಳನ್ನು ನಿರ್ವಹಿಸುವದರ ಜೊತೆಗೆ ಅದಕ್ಕೆ ಪೂರಕವಾದ ಕರ್ತವ್ಯಗಳ ಪಾಲನೆ ಅತ್ಯಂತ ಅವಶ್ಯ. ಆದರೆ ಅನೇಕರು ವ್ಯರ್ಥ ಕಾಲಹರಣ ಮಾಡುತ್ತ, ಆಲಸಿಗಳಾಗಿ ಕುಟುಂಬ ಮತ್ತು ಸಮಾಜಕ್ಕೆ ಭಾರವಾಗಿರುತ್ತಾರೆ.

ಜೀವನವನ್ನು ಸುಂದರವಾಗಿಸಲು ಪ್ರಯತ್ನ ನಡೆಸುವದನ್ನು ಬಿಟ್ಟು ಕೆಲವರು ಇತರರ ಮೇಲೆ, ಪರಿಸ್ಥಿತಿಯ ಮೇಲೆ, ಕೊನೆಗೆ ತಮ್ಮ ಹಣೆಬರಹದ ಮೇಲೆ ದೋಷ ಹೊ…

[10:48 PM, 11/11/2020] dr.shreepada shetty: ಕಾವ್ಯ ಜ್ಯೋತಿ

ನಿಜದ ನವರಾತ್ರಿ

ಅಸುರರನು ಮೆಟ್ಟಿ ನಿಂತಳು

ಜಗನ್ಮಾತೆ ದುರ್ಗೆ

ನವರಾತ್ರಿಯೆಂಬುದು ಹೊಸ ಅರಿವು ನೀಡುವುದು ನಮಗೆ

ನಮ್ಮೊಳಗಿನ ರಕ್ಕಸರನು ಗೆದ್ದಾಗಲೇ

ನಮ್ಮ ಉದ್ದಾರ

ಅದೇ ನಿಜದ ನವರಾತ್ರಿಯುತ್ಸವದ

ಆಚರಣೆ ಶ್ರೀಧರ

ಈಗಾಗಲೇ ನವರಾತ್ರಿ ಉತ್ಸವವನ್ನು ನಾಡಿನಾದ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದ್ದೇವೆ.ಹಲವರು ಹಲವಾರು ಧಾರ್ಮಿಕ ವಿಧಿವಿಧಾನಗಳ ಮೂಲಕ ಜಗನ್ಮಾತೆಯ ಕೃಪೆಗಾಗಿ ಧ್ಯಾನಿಸಿದ್ದಾರೆ.

ಈ ಒಂಭತ್ತು ರಾತ್ರಿಗಳಲ್ಲಿ ತಾಯಿ ದುರ್ಗೆಯು ಶೈಲಪುತ್ರಿ, ಬ್ರಹ್ಮಚಾರಿಣಿ,ಚಂದ್ರಘಂಟಾ,

ಕೂಷ್ಮಾಂಡಾ,ಸ್ಕಂದಮಾತಾ, ಕಾತ್ಯಾಯನಿ,ಕಾಳರಾತ್ರಿ,ಮಹಾಗೌರಿ, ಸಿದ್ಧಿಧಾತ್ರಿಯರ ರೂಪಗಳಲ್ಲಿ ಬಂದು ರಕ್ಕಸರನ್ನು ಸಂಹಾರ ಮಾಡಿದ್ದಳು ಎಂಬುದು ಪ್ರತೀತಿ.ಆ ದುಷ್ಟರನ್ನು ನಾಶ ಮಾಡಿ ಶಿಷ್ಟರನ್ನು ರಕ್ಷಣೆ ಮಾಡಿದ ಕಥೆ ಎಲ್ಲರಿಗೂ ತಿಳಿದಿರುವ ವಿಚಾರವೇ.ಆದರೆ ಕೇವಲ ಹೊರಗಿರುವವರು ಮಾತ್ರ ರಾಕ್ಷಸರೆ ?

ನಮ್ಮೊಳಗು ನಮ್ಮ ಪ್ರಗತಿಗೆ ಅಡ್ಡ ಬರುವ ರಕ್ಕಸರಿಲ್ಲವೆ? ಆ ವೈರಿಗಳನ್ನು ನಾಶ ಮಾಡುವವರು ಯಾರು?

ಕಾಮ,ಕ್ರೋಧ,ಲೋಭ,ಮೋಹ, ಮದ, ಮಾತ್ಸರ್ಯ,ಆಲಸ್ಯ, ಅಜ…

[2:43 PM, 11/17/2020] dr.shreepada shetty: hi

[2:44 PM, 11/17/2020] dr.shreepada shetty: hi

[7:23 PM, 6/17/2021] dr.shreepada shetty: ಕವನ

ಅಪರಿಚಿತರು

ಮನೆಯೊಳಗಿದ್ದೂ ನಾವೀಗ ಅಪರಿಚಿತರು

ಇವಳು ಆ ಕೋಣೆಯಲ್ಲಿ

ನಾನು ಈ ಕೋಣೆಯಲ್ಲಿ

ಮಗ ಉಪ್ಪರಿಗೆಯ ಮೇಲೆ

ಅವನದೇ ಲೋಕದಲ್ಲಿ

ಮಗಳು ಮಲಗುವ ಕೋಣೆಯಲ್ಲಿ

ಇವಳು ವಾಟ್ಸ್ ಆಪ್ ನಲ್ಲಿ

ಮಗ ಫೇಸ್ ಬುಕ್ ನಲ್ಲಿ

ಮಗಳು ಲ್ಯಾಪ್ ಟಾಪ್ ಮುಂದೆ

ನೋಡುತ್ತಿರಬೇಕು ಬಹುಶಃ

ಯಾವುದೋ ಸಿನಿಮಾ

ಲೋಕವೇ ಹತ್ತಿರಾಗಿದೆ

ಮನೆಯಿಡೀ ಸಂತೆಯಾಗಿದೆ

ಯಾವುದು ಬೇಕು ಯಾವುದು ಬೇಡ

ನಿರ್ಧಾರವೇ ಕಷ್ಟವಾಗಿದೆ

ಸಮುದ್ರದ ತಡಿಯಲೊಂದು ಮನೆಯ ಮಾಡಿದ್ದೇವೆ

ನೊರೆತೆರೆಗಳು ಅಪ್ಪಳಿಸುತ್ತಿವೆ

ಮನೆಯನ್ನು ಕಳೆದುಕೊಂಡಿದ್ದೇವೆ

ಜೊತೆಗೆ ನಮ್ಮನ್ನು ಕೂಡ

ನಾವೀಗ ಮಾತಾಡುವುದಿಲ್ಲ

ಯಾವಾಗಲೋ ಒಮ್ಮೆ ನಿರ್ಭಾವುಕವಾಗಿ

ನೋಡುತ್ತೇವೆ ಪರಸ್ಪರ

ಇದ್ದೇವೆ ನಾವು ನಮ್ಮದೇ ಲೋಕದಲ್ಲಿ

ಡಿಜಿಟಲ್ ಯುಗದಲ್ಲಿ

ಬಂದಿಯಾಗಿ ಒಂಟಿಯಾಗಿ.

-ಡಾ. ವಸಂತಕುಮಾರ ಪೆರ್ಲ

[7:23 PM, 6/17/2021] dr.shreepada shetty: ಸರ್ ಇಂದೆ ಪ್ರಕಟ ಮಾಡುವೆ. ಶ್ರೀಪಾದ.

[8:49 PM, 6/18/2021] dr.shreepada shetty: ಓಹೊ

[8:59 AM, 6/19/2021] dr.shreepada shetty: ಮತ್ತೆ ಮುಂಗಾರು

ಚುರುಕುಗೊಂಡಿದೆ ಮತ್ತೆ ಮುಂಗಾರು

ತನ್ನ ವರ್ಷದ ಲೆಕ್ಕವನಿಟ್ಟು

ಜನರ ಭವಣೆ ನೀಗಲು

ಭುವಿಯ ದಾಹ ತಣಿಸಲು

ಆದರೆ ಕಳೆದ ಬಾರಿ ಮಳೆಗೂ

ಕೋವಿಡ್ ಗೂ ನಂಟು ಬೆಸೆದಿತ್ತೆ? ಢೌಟು

ಜೂನ್ ದಿಂದ ಸಪ್ಟೆಂಬರ್ ವರೆಗೆ

ನಿನ್ನದೆ ರಾಗ ತಾಳ ಲಯ

ಒಮ್ಮೊಮ್ಮೆ ಏರುಗತಿ ಉಗ್ರಗತಿ! ಮಗದೊಮ್ಮೆ ಮಂದ ಮಲಯ ಮಾರುತ ಗಾನ

ಜಡಿ ಹೊಡೆದ ಮಳೆ ನಿರುಮ್ಮಳಗೊಂಡಿದೆ

ಎನ್ನುವಾಗಲೇ ಮತ್ತೆ ನೆರೆ

ಕೊಚ್ಚಿಹೋದ ಜೀವ ಸೆಲೆ

ಕೊರೊನಾ ಕಾಟಕ್ಕೆ ಮುಚ್ಚಿದ

ಶಾಲೆ ಕಾಲೇಜುಗಳು ತೆರೆದರೆ

ಮಕ್ಕಳಿಗೆ ಶಾಲೆ ಆರಂಭ ನೆನಪಿಸಲು

ಜೊತೆಯಾಗಿ ಮುದ ನೀಡಲು

ಲೆಕ್ಕ ತಪ್ಪಿ ಬಂದ ನಿನ್ನ ಆಗಮನ

ವರ್ಷವಿಡೀ ವಾಯುಭಾರ ಕುಸಿತ

ತೌಕ್ತೆ ಯಾಸ್ ಹೀಗೆ ಒಂದಿಷ್ಟು ನೆಪ

ಒಂದೆಡೆ ಜೀವ ತಿಂದ ಕೊರೊನಾ ಕಾಟ

ಇನ್ನೊಂದೆಡೆ ಮತ್ತೆ ಮತ್ತೆ ನಿನ್ನ ವಿರಾಟ ರೂಪ

ನೆಲಕಚ್ಚಿದ ಬಡಪಾಯಿ ಜನ

ಮುಗಿಲೆಡೆಗೆ ಮೌನ ರೋಧನ

ಇಳೆಗೆ ಹಸುರುಡಿಸಲು

ಒಡಲಿನ ಕಿಚ್ಚು ತಣಿಸಲು

ಮತ್ತೆ ಬಂದಂತಿರುವ ಮುಗಿಲ ಮಳೆ ಬಿಲ್ಲೆ

ನಿನ್ನಿಂದಲೇ ತಣಿಯಲಿ

ಜಗದ ಸಕಲ ವ್ಯಾಧಿ

ಹೊಸ ಚಿಗುರಿಗೆ ನಾಂದಿ

ಸುವಿಧಾ ಹಡಿನಬಾಳ[6:22 PM, 11/2/2020] dr.shreepada shetty: ಮರೆಯಲಾಗದ ಮಹಾನುಭಾವರು -೬೧

ಸುವಿಧಾ ಹಡಿನಬಾಳ

14 views0 comments
bottom of page