top of page

ತೊಟ್ಟು-೩೧೯

ವ್ಯರ್ಥ- ಸಮರ್ಥ

---------------------------

ಒಂದೇ

ಫಲ

ಬಾಳೆಗೆ;

ಹಣ್ಣು,

ಹತ್ತು

ಕಂದು

ಬಿಟ್ಟು

ಆಗುತ್ತದೆ,

ಗೊಬ್ಬರ;

ಒಂದೇ

ಫಲ

ಚೇಳಿಗೆ,

ವಿಷದ

ಸಂತತಿ

ಕೊಟ್ಟು,

ಕುಖ್ಯಾತವಾಗುತ್ತದೆ,

ನಿರಂತರ.


ಡಾ. ಬಸವರಾಜ ಸಾದರ

3 views0 comments
bottom of page