Jul 3, 20221 min readತೊಟ್ಟು-೨೭೨ಪರಧ್ವನಿ ------------ಹೊರಗಿಂದಹೊಗಿಸಿಅಧಿಕಾರದಭೂತ,ಮಂತ್ರದಂಡ ಹಿಡಿದುಮಾತಾಡಿಸುತ್ತಾನೆನೆಲೆ ಕೊಟ್ಟಾತ;ಹೃದಯದಭಾಷೆಕಟ್ಟಿಟ್ಟು,ಖುರ್ಚಿಯೊಡೆಯನಆಜ್ಞೆಯನ್ನೆಒಡನುರಿಸುತ್ತದೆಅರಿವಿಲ್ಲದಪ್ರೇತ.ಡಾ. ಬಸವರಾಜ ಸಾದರ
ಪರಧ್ವನಿ ------------ಹೊರಗಿಂದಹೊಗಿಸಿಅಧಿಕಾರದಭೂತ,ಮಂತ್ರದಂಡ ಹಿಡಿದುಮಾತಾಡಿಸುತ್ತಾನೆನೆಲೆ ಕೊಟ್ಟಾತ;ಹೃದಯದಭಾಷೆಕಟ್ಟಿಟ್ಟು,ಖುರ್ಚಿಯೊಡೆಯನಆಜ್ಞೆಯನ್ನೆಒಡನುರಿಸುತ್ತದೆಅರಿವಿಲ್ಲದಪ್ರೇತ.ಡಾ. ಬಸವರಾಜ ಸಾದರ