top of page

ತೊಟ್ಟು-೨೭೦

ಪರಿಣಾಮ

--------------

ಅಪ್ಪನನ್ನೇ

ಅಪ್ಪ

ಅನ್ನದವರಿಗೆ,

ತಿಪ್ಪೆಯೇ

ಜಾಗ;

ಮುಂದೆಂದೂ

ಸಿಗದು

ಪಟ್ಟ,

ಎಷ್ಟು

ಹೊಡೆದರೂ

ತಿಪ್ಪರ-

ಲಾಗ.


ಡಾ. ಬಸವರಾಜ ಸಾದರ

1 view0 comments
bottom of page