top of page

ತೊಟ್ಟು-೨೨೯

ಜೀವಪಸೆ


ನೀರೇ

ಒಣಗಿ

ಹೋದಲ್ಲಿ,

ಈರುಳ್ಳಿ

ಎಲ್ಲಿ?

ಪದರು

ಪದರು

ಒಣಗಿ,

ಹಾರಿ

ಹೋಗುವುದು

ಗಾಳಿಗೆ,

ಸಿಕ್ಕ

ಸಿಕ್ಕಲ್ಲಿ.


ಡಾ. ಬಸವರಾಜ ಸಾದರ

6 views0 comments
bottom of page