top of page

ತೊಟ್ಟು-೨೨೫

ನೆಲದಮ್ಮನ ಮೌನ


ಎಷ್ಟೊಂದು

ಸಹನೆ

ನಿನ್ನದು

ತಾಯಿ

ನೆಲದಮ್ಮ!

ನಿನ್ನ

ಮಕ್ಕಳಲ್ಲೆ

ದ್ವೇಷ

ಹುಟ್ಟಿಸಿ,

ಕೊಳ್ಳೆ

ಹೊಡೆವ

ಕಳ್ಳಕಾಕರ

ಸಹಿಸಿಯೂ

ನೀನು

ಸುಮ್ಮನೇ

ಇದ್ದೀಯಲ್ಲಮ್ಮ?


ಡಾ. ಬಸವರಾಜ ಸಾದರ

3 views0 comments
bottom of page