top of page

ತೊಟ್ಟು-೨೦೯

ನರಮೃಗ

------------

ಕಾಡು

ಪ್ರಾಣಿಗಳೆಲ್ಲ

ಸಭೆ

ಸೇರಿ,

ತಮ್ಮಲ್ಲೇ

ಪ್ರಶ್ನೆ

ಹಾಕಿಕೊಂಡವು!

ನರರೆಲ್ಲ

ಮೃಗತ್ವ

ಕಳೆದುಕೊಂಡು

ಮನುಷ್ಯರಾಗುವುದು

ಯಾವಾಗ?


ಡಾ. ಬಸವರಾಜ ಸಾದರ.

4 views0 comments
bottom of page